For Quick Alerts
ALLOW NOTIFICATIONS  
For Daily Alerts

ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಅಕ್ಟೋಬರ್‌ 27ರ ಮಾರುಕಟ್ಟೆ ಬೆಲೆ ಇಲ್ಲಿದೆ

|

ರಾಜ್ಯದಲ್ಲಿ ಇಂದು (ಅ. 27) ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫಿ, ಮೆಣಸು ಹಾಗೂ ರಬ್ಬರ್‌ನ ಮಾರುಕಟ್ಟೆ ದರ ಕ್ವಿಂಟಾಲ್ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

 

ಕರ್ನಾಟಕದ ವಿವಿಧ ಪಟ್ಟಣಗಳ ಎಪಿಎಂಸಿ ಹಾಗೂ ಸ್ಥಳೀಯ ಮಾರುಕಟ್ಟೆಗಳ ಸಂಗ್ರಹ ಅಂಕಿ ಅಂಶ ಇಲ್ಲಿ ಸಿಗಲಿದೆ.

ಅಡಿಕೆ ಕ್ವಿಂಟಾಲ್‌ಗೆ ರುಪಾಯಿಗಳಲ್ಲಿ
ಶಿವಮೊಗ್ಗ/ಸಾಗರ
ಬೆಟ್ಟೆ- 48859-50566
ಗೊರಬಲು- 17140-39169
ರಾಶಿ- 42869-48199
ರಾಶಿ New -45599-47599
ಸರಕು- 51000-74696
SG- 22460-25454
ಚಾಳಿ- 42519-45229
ಕೋಕಾ- 37199
KG- 38299
BG- 35699-37699

ಯಲ್ಲಾಪುರ ಎಪಿಎಂಸಿ

TB- 36899-45030
Chali- 41899-47869

ಬಂಟ್ವಾಳ
NC- 25000-50000
Coca- 10000-25000

ಕಾರ್ಕಳ
CN- 46000-50000
ಕುಮಟಾ
CN- 43099-47049
ಸಿದ್ದಾಪುರ
KK- 27611-41599
Chali- 43299-47699
ಶಿರಸಿ
Chali- 44699-48009
R- 44699-48899
ಚಿತ್ರದುರ್ಗ
A- 47119-47559
R-46639-47069
ಚನ್ನಗಿರಿ
R- 46599-48519

ಬದಿಯಡ್ಕ new chol -350-425
Single chol- 405-435
Double chol - 450- 500
Fresh chol - 450-500
White patora- 325- 375

ಮಾಹಿತಿ ಕೃಪೆ: ಅಜಿತ್ ಹೊಳೇಕೊಪ್ಪ, ತೀರ್ಥಹಳ್ಳಿ

ಕಾಫಿ ಅಂತಾರಾಷ್ಟ್ರೀಯ ಬೆಲೆ

ಕಾಫಿ ಅಂತಾರಾಷ್ಟ್ರೀಯ ಬೆಲೆ

ಕಾಫಿ ಅಂತಾರಾಷ್ಟ್ರೀಯ ಬೆಲೆ
INTERNATIONAL PRICE (US CENTS /LB)
ICO Composite - 182.64
Colombian Milds - 260.44
Other Mild - 241.13
Brazilian naturals -200.14
Robustas- 107.52

ಚಿಕ್ಕಮಗಳೂರು ವಾಸವಿ ಕಾಫಿ ಕ್ಯೂರಿಂಗ್ ವರ್ಕ್ಸ್
AC28- 6000
AP - 12800
RC26 - 3525
RP-6100

ಪಟ್ಟದೂರು ಕಾಫಿ ಹೌಸ್
PATTADUR COFFEE HOUSE
AP : 12000 - 12500
AC : 5500 - 6000
RP : 6000 - 6100
RC : 3250 - 3700

ಮೆಣಸು - 455/460

ಅರೇಬಿಕಾ ಫ್ರೂಟ್ ಕಾಫಿ
Above 95% RS 39 to 40
85%to 90% Rs 36 to 37
70% to 80% Rs 31 to 32
50 %to 60% Rs 26 to 27

ಕುಶಾಲನಗರ ಮೌಂಟೇನ್ ಬ್ಲೂ

KUSHALNAGAR MOUNTAIN BLUE
AC - 5000
AP -12800

ಮಡಿಕೇರಿ ಸ್ಪೈಸ್ ಹಾಗೂ ಸ್ಪೈಸ್

Ap - 13000
Rc 26- 3450
Rp- 6150
AC28- 5000

ಸಕಲೇಶಪುರ ಗೇನ್
Sakleshpur Gain
AC - 5100
AP - 12500
RC - 3500
RP - 6100

ಬಾಳಗೋಡು Emami
 

ಬಾಳಗೋಡು Emami

ಬಾಳಗೋಡು Emami
AC- 5525
AP - 12700
RC - 3525
RP - 6000

ಹಾಸನ NKG
AC- 5500
AP-13500
Rp- 6300

ಕುಶಾಲನಗರ WESTERN 080-42255518
AC- 5500
AP-13200
RC- 3600
RP-6100

ಕುನ್ನಿಗೇನಹಳ್ಳಿ ಲಿಖಿತಾ

Ap- 12600
Rp-5000
Ac28- 5000
Rc27-3500

M R Stany-08262-230950
Ac-5450
Ap-13100
Rc-3500
RP-6250

ಚಿಕ್ಕಮಗಳೂರು ಪೈ

Ac- 5850
Ap- 12850

ಸಿದ್ದಾಪುರ ಟ್ರಸ್ಟ್

AC- 5500
Rc- 3700

ಬಾಳುಪೇಟೆ ಕಾಫಿ

AC- 4500
AP- 12500
RC- 3350
Rp- 6000

Belagod Emami ACEP- 198,RCEP- 136 CKMVASAVI ACEP-215,RCEP-136, KUSHAL AGAR RAJ ACEP-190, RCEP-136,

ಏಲಕ್ಕಿ, ಮೆಣಸು

ಏಲಕ್ಕಿ, ಮೆಣಸು

ಏಲಕ್ಕಿ
ಕೂಳೆ -600-650 , ನಡುಗೊಲು - 700-750, ರಾಶಿ - 800-850, ರಾಶಿ ಉತ್ತಮ - 900-950, ಜರಡಿ - 1000-1050, ಹೆರಕ್ಕಿದ್ದು - 1200-1300, ಹಸಿರು ಸಾಧಾರಣ - 800-850, ಹಸಿರು ಉತ್ತಮ - 1000-1050, ಹಸಿರು ಅತೀ ಉತ್ತಮ - 1300-1400

ಮೆಣಸು

PB Abdul - 450, ಮೂಡಿಗೆರೆ A1 - 460, ಮೂಡಿಗೆರೆ ಭಾವರ್ ಲಾಲ್ - 472, ಬೆಳಗೋಡು ಎಮಾಮಿ- 465, ಚಿಕ್ಕಮಗಳೂರು ಅರಿಹಂತ್ - 470, ಗೋಣಿಕೊಪ್ಪಲ್ ಶ್ರೀಮಾರುತಿ -450, ಕುನ್ನಿಗೆನಹಳ್ಳಿ - 430, ಸಕಲೇಶಪುರ ಗೇನ್ - 455, ಮೂಡಿಗೆರೆ spice- 430, ಪಟ್ಟದೂರು- 470, ಬಾಳುಪೇಟೆ- 450, ಕಾರ್ಕಳ ಕಾಮಧೇನು - 450, ಸಿದ್ದಾಪುರ- 435, ಸಕಲೇಶಪುರ ಸಾಯಿನಾಥ್ - 475,

ರಬ್ಬರ್ ಕೊಚ್ಚಿ

RSS 4 - 172, RSS 5 - 170,ISNR 20 - 160,Latex -124,
Gold- 24k - 4893 ,22k-4505, Sensex- 61350.26

ರಸಗೊಬ್ಬರ ಬೆಲೆ ವಿವರ
ಪೊಟಾಶ್ -1015, ಯೂರಿಯ- 266, ಡಿ ಎ ಪಿ - 1200,ಸೂಪರ್ -430 , IFFCO 10:26:26 - 1175, ಸುಫಲಾ - 1180,

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಏಕದಳ ಧಾನ್ಯಗಳು

ಸಜ್ಜೆ - 1315-1420, ಜೋಳ (bili) -1350-1800, ಮೆಕ್ಕೆಜೋಳ -1425-1632, ನೆವಣೆ -1624-4869, ಭತ್ತ (ಹೊಸ ಸೋನಾ ಮಸೂರಿ) - 1351-1816, ರಾಗಿ - 2500-3200, ಅಕ್ಕಿ (ಮಧ್ಯಮ)- 2800-4800, ಗೋದಿ(ಸೊನ) -1426-1526

ದ್ವಿದಳ ಧಾನ್ಯಗಳು
ಅಲಸಂದೆ ಕಾಳು - 5236-5969, ಕಡಲೆಬೇಳೆ - 6500-7000, ಕಡಲೆಕಾಳು - 6000-6200, ಉದ್ದಿನಬೇಳೆ -9000-11500, ಉದ್ದಿನಕಾಳು -3800-6950, ಹೆಸರುಬೇಳೆ - 8500-9000, ಬಟಾಣಿ - 11600-14000 ಹೆಸರುಕಾಳು - 7000-8500, ಹುರಳಿಕಾಳು - 3200-3600, ತೊಗರಿ - 4300-5400 ತೊಗರಿಬೇಳೆ - 9000- 9500.

ಎಣ್ಣೆ ಬೀಜಗಳು
ಕೊಬ್ಬರಿ - 16500-16600, ಎಳ್ಳು - 7000-8000, ನೆಲಗಡಲೆ -3519-6789, ಸಾಸುವೆ - 9000-9500, ಸೋಯಾಬಿನ್ -3900-5500, ಸೂರ್ಯಕಾಂತಿ - 5300-6323, ಹತ್ತಿ(DCH)- 9390-15310

ತರಕಾರಿ, ಹಣ್ಣುಗಳು

ತರಕಾರಿ, ಹಣ್ಣುಗಳು

ಅಲಸಂದೆ ಕಾಯಿ-2800-3000 ಹುರಳಿಕಾಯಿ- 2600-3000, ಬಿಟ್ರೋಟ್ -1800-2000, ಹಾಗಲಕಾಯಿ -1000-1500, ಸೋರೆಕಾಯಿ -400-600, ಬದನೇಕಾಯಿ -1000-1200, ಗೊರಿಕಾಯಿ - 2000-2400, ಎಳೇಕೋಸು -1800-2000 ದಪ್ಪಮೆಣಸಿನಕಾಯಿ -3000-4000, ಕ್ಯಾರೇಟ್- 2251-2651, ಹುಕೋಸ್ -2300-2500, ಚಪ್ಪರದವರೇ -1600-3000, ಬಜ್ಜಿ ಮೆಣಸಿನಕಾಯಿ - 2400-2800, ,ಸೌತೆಕಾಯಿ -800-1000, ನುಗ್ಗೆಕಾಯಿ -2000-2200,ಹಸಿರು ಮೆಣಸಿನಕಾಯಿ -1200-2000, ಹಸಿ ಶುಂಠಿ -1800-2000, ನವಿಲುಕೋಸ್ -500-700 ಬೆಂಡೆಕಾಯಿ - 1800-2000, ಈರುಳ್ಳಿ -2500-4000, ಆಲೂಗಡ್ಡೆ -1600-2400, ಹಿರೇಕಾಯಿ -2400-2600, ಸೀಮೆ ಬದನೇಕಾಯಿ -900-1100, ಪಡವಲಕಾಯಿ -300-500, ಸುವರ್ಣಗಡ್ಡೆ -1666, ಸಿಹಿ ಕುಂಬಳಕಾಯಿ -400-600, ತೊಂಡೆಕಾಯಿ -2200-2400, ಟೊಮೇಟೊ -1500-2000, ಬುದು ಕುಂಬಳಕಾಯಿ -1000-1400, ಕೆಂಪು ಮೆಣಸಿನಕಾಯಿ -13000-18000, ಕೊತ್ತಂಬರಿ ಬೀಜ -11000-13000-, ಒಣ ಮೆಣಸಿನಕಾಯಿ -1401-17251, ಬೆಳ್ಳುಳ್ಳಿ -400-900, ಮೆಂತೆ ಬೀಜ -8000-8500,

ಇತರೆ
ಬೆಲ್ಲ - 3600-3800, ಎಳನೀರು -16667
ತೆಂಗಿನಕಾಯಿ - medium- 🎉15000,big - 25000-30000

ಹಣ್ಣುಗಳು

ಬಾಳೆಹಣ್ಣು
ಏಲಕ್ಕಿ ಬಾಳೆ - 1200-2000, ನೇಂದ್ರ ಬಾಳೆ- 1000-2300, ಪಚ್ಚಬಾಳೆ-400-600, ಸೇಬು - 5800-6400, ಕಿತ್ತಳೆ- 2000 -2800, ಅನಾನಸ್ - 1700-1900, ದ್ರಾಕ್ಷಿ -2500-3500, ಸಪೋಟ -2000- 3000, ಪಪ್ಪಾಯಿ -1400-1600, ಕಲ್ಲಂಗಡಿ - 2000-2800, ಮೂಸಂಬಿ-2000-2500, ಸೀಬೆಹಣ್ಣು - 1800-2700, ಕರಬೂಜ - 1000-1300, ದಾಳಿಂಬೆ* - 10000-15000

English summary

Arecanut, Coffee, Pepper, Rubber Price in Karnataka Today 27 October, 2021

Check out the Areca nut, coffee, pepper, rubber latest market prices in Karnataka today 27 October. Take a look
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X