ಹೋಮ್  » ವಿಷಯ

Employment News in Kannada

PF Passbook: ಪಿಎಫ್ ಪಾಸ್‌ಬುಕ್ ಅಪ್‌ಡೇಟ್ ಆಗದಿದ್ದರೆ, ಹಣ ಕಳೆದುಕೊಳ್ಳುತ್ತೀರಾ?
ಪ್ರಾವಿಡೆಂಟ್ ಫಂಡ್ ಜನರಿಗೆ ಇರುವ ದೀರ್ಘಾವಧಿಯ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಇದು ಉದ್ಯೋಗಿಗಳು ತಮ್ಮ ಹಣವನ್ನು ಉಳಿತಾಯ ಮಾಡಲು ಇರುವ ಅವಕಾಶವಾಗಿದೆ. ಆದರೆ ಹಲವಾರು ಮಂದಿಗೆ ...

Britannia: ಮಹಿಳಾ ಉದ್ಯೋಗಿಗಳ ಪ್ರಮಾಣ ಶೇ.50ಕ್ಕೆ ಹೆಚ್ಚಿಸಲು ಬ್ರಿಟಾನಿಯಾ ಸಜ್ಜು, ಕಾರಣವೇನು?
ಎಫ್‌ಎಂಸಿಜಿಯ ಪ್ರಮುಖ ಸಂಸ್ಥೆಯಾದ ಬ್ರಿಟಾನಿಯಾ ಇಂಡಸ್ಟ್ರೀಸ್ ತನ್ನ ಸಂಸ್ಥೆಯನ್ನು ಮಹಿಳಾ ಉದ್ಯೋಗಿಗಳ ಪ್ರಮಾಣವನ್ನು ಶೇಕಡ 50ಕ್ಕೆ ಏರಿಸುವ ನಿರ್ಧಾರ ಮಾಡಿದೆ. ಪ್ರಸ್ತುತ ಶೇಕಡ...
Zomato: 225 ನಗರಗಳಲ್ಲಿ ಸೇವೆ ಸ್ಥಗಿತಗೊಳಿಸಿದ ಜೊಮ್ಯಾಟೊ, 800 ಮಂದಿಯ ನೇಮಕಾತಿ ಎಂದ ಸಿಇಒ!
ಹಲವಾರು ಸಂಸ್ಥೆಗಳು ನಷ್ಟವನ್ನು ಕಂಡಿದೆ. ಇದಕ್ಕಾಗಿ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮುಂದುವರಿಸಿದೆ. ಜೊಮ್ಯಾಟೊದಲ್ಲಿ ಹಣಕಾಸು ವರದಿಯು ಸಂಸ್ಥೆಯು ಭಾರೀ ನಷ್ಟ ಉಂಟಾಗಿದೆ ಎಂದು ...
ಉದ್ಯೋಗವಿಲ್ಲದ ಯುವಕರಿಗೆ ಈ ರಾಜ್ಯದಲ್ಲಿ ನಿರುದ್ಯೋಗ ಭತ್ಯೆ
ದೇಶದಲ್ಲಿ ನಿರುದ್ಯೋಗ ಪ್ರಮಾಣವು ಹೆಚ್ಚಳವಾಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಉದ್ಯೋಗ ಸೃಷ್ಟಿಗೆ ಕ್ರಮವನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಈ ನಡುವೆ ಒಂದು ...
ನಿರುದ್ಯೋಗ ದರ ಎಂದರೇನು, ಲೆಕ್ಕಾಚಾರ ಹೇಗೆ?
ಉದ್ಯೋಗ ಮಾಡಲು ಸಬಲರಾಗಿದ್ದರೂ ಕೂಡಾ ಯಾವುದೇ ಉದ್ಯೋಗವಿಲ್ಲದೆ ಇರುವ ಜನ ಸಂಖ್ಯೆಯ ಪ್ರಮಾಣವನ್ನು ನಾವು ನಿರುದ್ಯೋಗ ದರ ಎಂದು ಕರೆಯುತ್ತೇವೆ. ಪ್ರಸ್ತುತ ಭಾರತದಲ್ಲಿ ನಿರುದ್ಯೋಗ ದ...
HUL CEO : ಹಿಂದೂಸ್ತಾನ್ ಯೂನಿಲಿವರ್ ಸಿಇಒ ಹುದ್ದೆ ಇಬ್ಬರಲ್ಲಿ ಯಾರಿಗೆ?
ಪ್ರಸ್ತುತ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್‌ನ (ಎಚ್‌ಯುಎಲ್‌) ಎಂಡಿ ಹಾಗೂ ಸಿಇಒ ಆಗಿರುವ ಸಂಜೀವ್ ಮೆಹ್ತಾ ಮುಂದಿನ ವರ್ಷ ನಿವೃತ್ತಿ ಹೊಂದಲಿದ್ದಾರೆ. ಸಂಸ್ಥೆಯಲ್ಲಿ ಈ ಸ್ಥ...
2022 Tech Layoffs: ಹಣದುಬ್ಬರ: ಉದ್ಯೋಗಿಗಳ ವಜಾ ಮಾಡುತ್ತಿರುವ 20 ಟೆಕ್ ಸಂಸ್ಥೆಗಳ ಪಟ್ಟಿ
ಯುಎಸ್‌, ಭಾರತ ಸೇರಿದಂತೆ ಜಾಗತಿಕವಾಗಿ ಹಣದುಬ್ಬರ ಅಧಿಕವಾಗಿದೆ. ಇದು ಪ್ರಮುಖವಾಗಿ ಟೆಕ್ ಸಂಸ್ಥೆಗಳ ಮೇಲೆ ಪರಿಣಾಮ ಉಂಟು ಮಾಡಿದೆ. ಇದರಿಂದಾಗಿ ಟ್ವಿಟ್ಟರ್, ಮೆಟಾ, ಅಮೆಜಾನ್ ಸೇರಿ...
ಕೆಲಸ ಕಳೆದುಕೊಳ್ಳುತ್ತಿರುವ ಉದ್ಯೋಗಿಗಳಿಗೆ ಸಿಗುವ ಪರಿಹಾರ ಎಷ್ಟು?
ವಿಶ್ವಾದ್ಯಂತ ದೊಡ್ಡ ದೊಡ್ಡ ಕಂಪನಿಗಳು ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಸುದ್ದಿ ನಿತ್ಯ ಕೇಳಿಬರುತ್ತಿದೆ. ಟ್ವಿಟ್ಟರ್, ಮೆಟಾ, ಅಮೇಜಾನ್, ಗೂಗಲ್ ಮೊದಲಾದ ದೊಡ್ಡ ...
ಚಿಪ್ ತಯಾರಿಕೆ ಬದಲು ಚಿಪ್ ಡಿಸೈನ್ ಉತ್ತಮವಲ್ಲವೇ?: ರಘುರಾಮ್ ರಾಜನ್ ಹೀಗೊಂದು ಹೋಲಿಕೆ
ಅಹ್ಮದಾಬಾದ್, ಅ. 27: ಚೀನಾ ಮಾದರಿಯಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಹಿಂದೆ ಬೀಳುವ ಬದಲು ಸರ್ವಿಸ್ ಸೆಕ್ಟರ್‌ಗೆ ಭಾರತ ಗಮನ ಹರಿಸಬೇಕು ಎಂದು ಮೊನ್ನೆಮೊನ್ನೆ ಹೇಳಿದ್ದ ಮಾಜಿ ...
ಎಸ್‌ಬಿಐ ಬ್ಯಾಂಕ್‌ಗೆ ಬೇಕು 1422 ಸಿಬಿಒ ಹುದ್ದೆ; ಆರಂಭಿಕ ಸಂಬಳ 68 ಸಾವಿರವರೆಗೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 1422 ಸಿಬಿಒ ಹುದ್ದೆಗಳು ಖಾಲಿ ಇದ್ದು, ಇವುಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಲ್ ಬೇಸ್ಡ್ ಆಫೀಸರ್‌ಗಳ ನೇಮಕಾತಿಗೆ ಎಸ್‌ಬಿಐ ಅಧಿ...
5G ಪರಿಣಾಮ: 12 ತಿಂಗಳಲ್ಲೇ ಟೆಲಿಕಾಂ ಉದ್ಯೋಗ ಶೇ.33.7 ಏರಿಕೆ
ದೇಶದಲ್ಲಿ ಈಗ 5ಜಿ ಯುಗ ಆರಂಭವಾಗಿದೆ. ಈಗಾಗಲೇ 5ಜಿ ಸೇವೆ ಆರಂಭವಾಗಿದೆ. ವಿವಿಧ ಟೆಲಿಕಾಂ ಸಂಸ್ಥೆಗಳ ನಡುವೆ ಸ್ಪರ್ಧೆಯಂತಾಗಿದೆ ಈ 5ಜಿ. ಈ ನಡುವೆ ಕಳೆದ 12 ತಿಂಗಳಿನಲ್ಲಿ ದೇಶದಲ್ಲಿ ಟೆಲಿ...
ಇಂದಿರಾ ಗಾಂಧಿ ನಗರ ಉದ್ಯೋಗ ಖಾತರಿ ಯೋಜನೆ: ಅರ್ಹತೆ ಮೊದಲಾದ ಮಾಹಿತಿ ಇಲ್ಲಿದೆ
ಇಂದಿರಾಗಾಂಧಿ ನಗರ ಉದ್ಯೋಗ ಖಾತ್ರಿ ಯೋಜನೆಯು ರಾಜಸ್ಥಾನ ಸರ್ಕಾರದ ಯೋಜನೆಯಾಗಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪರಿಚಯಿಸಿದ ಇಂದಿರಾಗಾಂಧಿ ನಗರ ಉದ್ಯೋಗ ಖಾತ್ರಿ ಯ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X