ಹೋಮ್  » ವಿಷಯ

Housing Loan News in Kannada

PMAY: CLSS ಸ್ಕೀಮ್ ನಲ್ಲಿ HDFCಯಿಂದ 47 ಸಾವಿರ ಕೋಟಿ ವಿತರಣೆ
ಮೊದಲ ಬಾರಿಗೆ ಮನೆ ಖರೀದಿ ಮಾಡಿದ 2 ಲಕ್ಷ ಮಂದಿಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನಾ (PMAY) ಅಡಿಯಲ್ಲಿ, ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ನಲ್ಲಿ 47 ಸಾವಿರ ಕೋಟಿ ರುಪಾಯಿ ವಿತರಿಸಲಾಗಿ...

ಹೌಸಿಂಗ್ ಲೋನ್ ಬಡ್ಡಿ 7%ಗಿಂತ ಕಡಿಮೆ ಇರುವ ಭಾರತದ ಪ್ರಮುಖ ಬ್ಯಾಂಕ್ ಗಳಿವು
ಕೊರೊನಾ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಲವು ಬಾರಿ ರೆಪೋ ದರ ಇಳಿಸಿದ್ದರ ಹಿನ್ನೆಲೆಯಲ್ಲಿ ಬ್ಯಾಂಕ್ ಗಳು ಹೋಮ್ ಲೋನ್ ಬಡ್ಡಿ ದರವನ್ನು ದಾಖಲೆ ಮಟ್ಟದಲ್ಲಿ ಇಳಿಕ...
ಹೌಸಿಂಗ್ ಲೋನ್ ಬಡ್ಡಿ ದರ ಕಡಿಮೆ ಇರುವ ಟಾಪ್ 10 ಹೋಮ್ ಫೈನಾನ್ಸ್ ಸಂಸ್ಥೆಗಳು
ಬ್ಯಾಂಕ್ ಗಳು ನಾನಾ ಬಗೆಯ ಸಾಲಗಳನ್ನು ನೀಡುತ್ತವೆ. ಆದರೆ ಹೋಮ್ ಲೋನ್ ನೀಡುವುದಕ್ಕೆ ಅಂತಲೇ ಕೆಲವು ಸಂಸ್ಥೆಗಳು ಇದ್ದು, ಮುಖ್ಯವಾಗಿ ಆ ವ್ಯವಹಾರದ ಮೇಲೆ ಗಮನ ಇರಿಸಿರುತ್ತವೆ. ಇಂಥ ಹೋ...
ಹೌಸಿಂಗ್ ಲೋನ್ ಗೆ ಕೇಳುವ ದಾಖಲೆ, ಆದಾಯ ಇತ್ಯಾದಿ ಮಾಹಿತಿ ಇಲ್ಲಿದೆ
ಬಹಳ ಮಂದಿಗೆ ಬ್ಯಾಂಕ್ ವ್ಯವಹಾರ ಅಥವಾ ಬ್ಯಾಂಕ್ ಗೆ ಹೋಗುವುದು ಅಂದರೆ ಭಯ. ಈಗ ಹೌಸಿಂಗ್ ಲೋನ್ ಬಡ್ಡಿ ದರ ಸಿಕ್ಕಾಪಟ್ಟೆ ಕಡಿಮೆ ಇದೆ. ಈ ಹಿಂದೆಂದೂ ಇಲ್ಲದಷ್ಟು ಪಾತಾಳಕ್ಕೆ ಇಳಿದಿದೆ. ...
ಯಾರಿಂದ ಅತಿ ಕಡಿಮೆ ಹೌಸಿಂಗ್ ಲೋನ್ ಬಡ್ಡಿ ದರ; ಶುರುವಾಯಿತು ಸಮರ
ಗೃಹ ಸಾಲ ಬಡ್ಡಿ ದರ ಯಾವ ಬ್ಯಾಂಕ್ ನಲ್ಲಿ ಕಡಿಮೆ ಅಂತ ನೋಡಿದರೆ, ದೊಡ್ಡ ಸ್ಪರ್ಧೆಯೇ ಏರ್ಪಟ್ಟಿರುವುದು ಕಂಡುಬರುತ್ತದೆ. ಇನ್ನು ಮುಂಬರುವ ತಿಂಗಳುಗಳಲ್ಲಿ 7 ಪರ್ಸೆಂಟ್ ನೊಳಗೆ ಬಡ್ಡಿ ...
ಟಾಟಾ ಕ್ಯಾಪಿಟಲ್ ನಿಂದ 7.99 ಪರ್ಸೆಂಟ್ ಬಡ್ಡಿ ದರದ ಹೌಸಿಂಗ್ ಲೋನ್
ಟಾಟಾ ಕ್ಯಾಪಿಟಲ್ ಗೆ ಸೇರಿದ ಗೃಹ ಸಾಲ ಸಂಸ್ಥೆಯಾದ ಟಾಟಾ ಕ್ಯಾಪಿಟಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಟಿಸಿಎಚ್ ಎಫ್ ಎಲ್) ಎಕ್ಸ್ ಕ್ಲೂಸಿವ್ ಗೃಹ ಸಾಲ ಯೋಜನೆಯನ್ನು ಸೋಮವಾರ ಘೋಷಣೆ ಮ...
ಎಲ್ ಐಸಿ ಹೌಸಿಂಗ್ ಫೈನಾನ್ಸ್ ಗೃಹ ಸಾಲದ ಬಡ್ಡಿ ದರದಲ್ಲಿ ಭರ್ಜರಿ ಇಳಿಕೆ
ಗೃಹ ಸಾಲ ಪಡೆಯುವವರಿಗೆ ಅಲ್ ಐಸಿ ಹೌಸಿಂಗ್ ಫೈನಾನ್ಸ್ ನಿಂದ ಭರ್ಜರಿ ಸುದ್ದಿ ಇದೆ. ಯಾರ CIBIL ಸ್ಕೋರ್ 800 ಅಥವಾ ಅದಕ್ಕಿಂತ ಹೆಚ್ಚಿರುತ್ತದೋ ಅಂಥ ಹೊಸ ಗ್ರಾಹಕರಿಗೆ 7.5 ಪರ್ಸೆಂಟ್ ಬಡ್ಡಿ ದ...
ಗೃಹ ಸಾಲ ಪಡೆದವರಿಗೆ ಎಚ್ ಡಿಎಫ್ ಸಿಯಿಂದ ಗುಡ್ ನ್ಯೂಸ್
ಪ್ರಮುಖ ಹಣಕಾಸು ಸಂಸ್ಥೆಯಾದ ಎಚ್ ಡಿಎಫ್ ಸಿ ಮಂಗಳವಾರದಂದು ಸಾಲದ ಮೇಲಿನ ಬಡ್ಡಿ ದರವನ್ನು 15 ಬೇಸಿಸ್ ಪಾಯಿಂಟ್ ಕಡಿಮೆ ಮಾಡಿದೆ. ಅಂದ ಹಾಗೆ ಭಾರತದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾ...
ಎಸ್ ಬಿಐನಿಂದ ಬಿಲ್ಡರ್ ಗಳಿಗೆ, ಮನೆ ಖರೀದಿದಾರರಿಗೆ ನೆಮ್ಮದಿಯ ಸುದ್ದಿ
ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮನೆ ಖರೀದಿದಾರರಿಗೆ ಅತಿ ಮುಖ್ಯವಾದ ಸುದ್ದಿ ಹೊರಬಂದಿದೆ. ರೆಸಿಡೆನ್ಷಿಯಲ್ ಬಿಲ್ಡರ್ ಫೈನಾನ್ಸ್ ವಿಥ್ ಬೈಯರ್ ...
ಮನೆ ನಿರ್ಮಾಣ, ಖರೀದಿ ಸಾಲದ ಬಗ್ಗೆ ಇರುವ 5 ಮಿಥ್ಯೆಗಳು; ಹಾಗಿದ್ದರೆ ಸತ್ಯ ಏನು?
"ಸಾಲ ಮಾಡಿಯಾದರೂ ತುಪ್ಪ ತಿನ್ನು" ಎಂದಿದ್ದಾನೆ ಚಾರ್ವಾಕ. ಸಾಲ ಮಾಡಿಯಾದರೂ ಸರಿ, ಸುಖವಾಗಿರಬೇಕು ಎಂಬುದು ಅದರರ್ಥ. ನೀವು ಎಂಥ ಸಾಲ ಮಾಡ್ತೀರಿ? ಪರ್ಸನಲ್ ಲೋನ್, ಗೋಲ್ಡ್ ಲೋನ್, ಅಡಮಾನ ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X