ಹೋಮ್  » ವಿಷಯ

Nri News in Kannada

Canadian NRIs: ಕೆನಡಾದಲ್ಲಿರುವ ಎನ್‌ಆರ್‌ಐಗಳಿಗೆ ಭಾರತದಲ್ಲಿರುವ ಹೂಡಿಕೆ ಆಯ್ಕೆಗಳಿದು
ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹದಗೆಡುತ್ತಾ ಸಾಗುತ್ತಿದೆ. ಹೂಡಿಕೆ ಒಪ್ಪಂದಗಳ ಮುಂದುವರಿಕೆ ಸೇರಿದಂತೆ ವೀಸಾದವರೆಗೂ ಭಾರತ ಮತ್ತು ಕೆನಡಾ ಎರಡೂ ಸರ್ಕ...

NRE FD 2023: ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಎನ್‌ಆರ್‌ಇ ಎಫ್‌ಡಿ ಬಡ್ಡಿದರ ಪರಿಶೀಲಿಸಿ
ಕಳೆದ ಒಂದು ವರ್ಷದ ಅವಧಿಯನ್ನು ನಾವು ನೋಡಿದಾಗ ಭಾರತದಲ್ಲಿ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವು ಅಧಿಕ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿರುವುದನ್ನು ಗಮನಿಸಬಹುದಾಗಿದೆ. ಈಗ ಫಿಕ್ಸಿ...
Gifts From NRIs: ಎನ್‌ಆರ್‌ಗಳಿಂದ ಪಡೆದ ಉಡುಗೊರೆ ಮೇಲೆ ತೆರಿಗೆ ನಿಯಮ ತಿಳಿಯಿರಿ
ನಾನ್‌- ರೆಸಿಡೆಂಟ್ ಇಂಡಿಯನ್ಸ್ ಅಥವಾ ಅನಿವಾಸಿ ಭಾರತೀಯರಿಂದ (ಎನ್‌ಆರ್‌ಐ) ನೀವು ಉಡುಗೊರೆಗಳನ್ನು ಪಡೆಯುವುದಾದರೆ ಭಾರತೀಯರು ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಹೌದು, ಎನ್&zwnj...
NRI: ಎನ್‌ಆರ್‌ಐಗಳು ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದೇ, ಮಾರ್ಗಸೂಚಿ ಹೇಳುವುದೇನು?
ಈ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ಅತೀ ಮುಖ್ಯವಾದ ದಾಖಲೆಯಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕಾರ್ಯವನ್ನು ನಾವು ನಡೆಸಲು ಸಾಧ್ಯವಾಗುವುದಿಲ್ಲ. ಕೇಂದ್ರ ಸರ್ಕಾರವು ಆಧಾರ...
NRI PAN Card: ಎನ್‌ಆರ್‌ಐ ಪ್ಯಾನ್‌ ಕಾರ್ಡ್‌ಗೆ ಆನ್‌ಲೈನ್‌ ಅರ್ಜಿ ಸಲ್ಲಿಸುವುದು ಹೇಗೆ?
ಈ ಡಿಜಿಟಲ್ ಯುಗದಲ್ಲಿ ಪ್ಯಾನ್‌ ಕಾರ್ಡ್‌ಗೆ ಅತೀ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಆಧಾರ್ ಕಾರ್ಡ್ ಹೇಗೆ ದೇಶದಲ್ಲಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆಯೋ ಹಾಗೆಯೇ ಪ್ಯಾನ್‌ ಕ...
ಬಜೆಟ್ 2022: ಎನ್ಆರ್‌ಐಗಳ ನಿರೀಕ್ಷೆಗಳೇನು?
ನವದೆಹಲಿ, ಜನವರಿ 29: ಈ ಬಾರಿಯ ಕೇಂದ್ರ ಬಜೆಟ್‌ ಕುರಿತು ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಫೆಬ್ರವರಿ 1ರಂದು 2022ನೇ ಸಾಲಿನ ಬಜೆಟ್ ಮಂಡಿಸಲಾಗುತ್ತಿದೆ. ಈ ಕೊರೊನಾವು ಏಕಾಏಕಿ ಭಾರತದಿಂ...
ಎನ್‌ಆರ್‌ಐಗಳಿಗೆ 2021ರ ಉತ್ತಮ ಹೂಡಿಕೆ ಆಯ್ಕೆಗಳು, ಇಲ್ಲಿದೆ ಮಾಹಿತಿ
ಕಳೆದ ಕೆಲವು ದಶಕಗಳಿಂದ ಭಾರತವು ಅಧಿಕ ಬೆಳವಣಿಯನ್ನು ಹೊಂದುತ್ತಿದೆ. ಇದಕ್ಕೆ ಸರಿಯಾಗಿ ರಾಜಕಾರಣಿಗಳು ಭಾರತದಲ್ಲಿ ಉತ್ತಮ ಹೂಡಿಕೆ ಆಯ್ಕೆಗಳನ್ನು ಸೃಷ್ಟಿ ಮಾಡುವ ನಿಟ್ಟಿನಲ್ಲಿ ಕ...
ಬಜೆಟ್ 2021: ಎನ್‌ಆರ್‌ಐಗಳಿಗೆ ಏಕ ವ್ಯಕ್ತಿ ಕಂಪೆನಿ ಸ್ಥಾಪನೆಗೆ ಅವಕಾಶ
ನವದೆಹಲಿ, ಫೆಬ್ರವರಿ 1: ಭಾರತದ ಉದ್ಯಮ ವಹಿವಾಟುಗಳಲ್ಲಿ ನೇರ ಪಾತ್ರ ವಹಿಸಲು ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಅವಕಾಶ ನೀಡುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಈ ಮೂಲ...
ಏರ್ ಇಂಡಿಯಾ ಮಾರಿ ಕೈ ತೊಳೆದುಕೊಳ್ಳಲು ನಿಯಮ ಬದಲಿಸಿದ ಕೇಂದ್ರ
ಅನಿವಾಸಿ ಭಾರತೀಯರು (ಎನ್ ಆರ್ ಐ) ಏರ್ ಇಂಡಿಯಾದ ಶೇಕಡಾ ನೂರರಷ್ಟು ಪಾಲನ್ನು ಖರೀದಿ ಮಾಡಬಹುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ಘೋಷಣೆ ಮಾಡಿದರು. "ಎಫ್ ಡಿಐ (ವಿದೇಶ ನ...
ಅನಿವಾಸಿ ಭಾರತೀಯರಿಗೆ ಭಾರತದಲ್ಲಿ ತೆರಿಗೆ: ನಿರ್ಮಲಾ ಸ್ಪಷ್ಟನೆ
ಅನಿವಾಸಿ ಭಾರತೀಯರ ಜಾಗತಿಕ ವರಮಾನದ ಮೇಲೆ ತೆರಿಗೆ ಹಾಕುವ ಯಾವ ಉದ್ದೇಶವೂ ಇಲ್ಲ ಮತ್ತು ಭಾರತದಲ್ಲಿ ಪಡೆಯುವ ಆದಾಯಕ್ಕೆ ಮಾತ್ರ ತೆರಿಗೆ ಹಾಕಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿ...
ವಿದೇಶದಲ್ಲಿ ದುಡಿಯುತ್ತಿರುವ ಭಾರತೀಯರು ಭಾರತದಲ್ಲಿ ಕಟ್ಟಬೇಕು ತೆರಿಗೆ
ಭಾರತದ ಹೊರಗೆ ಇದ್ದು ಹಣ ಗಳಿಸುತ್ತಿರುವವರು ಈ ಎರಡು ಹೊಸ ನಿಯಮಗಳನ್ನು ಖಂಡಿತಾ ಗಮನಿಸಬೇಕು. ಅನಿವಾಸಿ ಭಾರತೀಯ ಎಂದು ಇನ್ನು ಮುಂದೆ ಕರೆಸಿಕೊಳ್ಳಬೇಕಾದರೆ ಭಾರತೀಯರು 240 ಮತ್ತು ಅದಕ...
ಹಳೆ ನೋಟು ಜಮೆಗೆ ಅನಿವಾಸಿ ಭಾರತೀಯರಿಗೆ ಅವಕಾಶ
ರದ್ದುಗೊಂಡ ರೂ. 500, 1000 ಹಳೆ ನೋಟುಗಳನ್ನು ಬ್ಯಾಂಕುಗಳಲ್ಲಿ ಜಮೆ ಮಾಡಲು ಅನಿವಾಸಿ ಭಾರತೀಯರಿಗೆ ಆರ್ಬಿಐ ಅವಕಾಶ ಕಲ್ಪಿಸಿದೆ. ಅನಿವಾಸಿ ಭಾರತೀಯರು(NRI) ಮತ್ತು ವಿದೇಶದಲ್ಲಿ ವಾಸವಾಗಿರುವ ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X