For Quick Alerts
ALLOW NOTIFICATIONS  
For Daily Alerts

ಟಾಪ್ ರೇಟಿಂಗ್ ಹೊಂದಿರುವ 15 ಮ್ಯೂಚುವಲ್ ಫಂಡ್

ಹೂಡಿಕೆ ಮಾಡುವ ಮೊದಲು ಮ್ಯೂಚುವಲ್ ಫಂಡ್ ಹೆಚ್ಚಿನ ಆದಾಯ, ಅಪಾಯದ ಮಟ್ಟ ಮತ್ತು ಹಿಂದಿನ ಕಾರ್ಯಕ್ಷಮತೆಯನ್ನು ತಿಳಿದುಕೊಳ್ಲಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆನ್ಲೈನ್ ನಲ್ಲಿ ಕೆಲವು ಸಂಶೋಧನೆಗಳು ನಡೆದಿವೆ. ಇಲ್ಲಿ ವ್ಯಾಲ್ಯೂ ರೀಸರ್ಚ್ ಆನ್ಲೈನ್ ಐ

|

ಹೂಡಿಕೆ ಮಾಡುವ ಮೊದಲು ಮ್ಯೂಚುವಲ್ ಫಂಡ್ ಹೆಚ್ಚಿನ ಆದಾಯ, ಅಪಾಯದ ಮಟ್ಟ ಮತ್ತು ಹಿಂದಿನ ಕಾರ್ಯಕ್ಷಮತೆಯನ್ನು ತಿಳಿದುಕೊಳ್ಲಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆನ್ಲೈನ್ ನಲ್ಲಿ ಕೆಲವು ಸಂಶೋಧನೆಗಳು ನಡೆದಿವೆ. ಇಲ್ಲಿ ವ್ಯಾಲ್ಯೂ ರೀಸರ್ಚ್ ಆನ್ಲೈನ್ ಐದು ಸ್ಟಾರ್ ರೇಟಿಂಗ್ ಹೊಂದಿರುವ ಟಾಪ್ 10 ಡೈರೆಕ್ಟ್ ಮ್ಯೂಚುವಲ್ ಫಂಡ್ ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ವ್ಯಾಲ್ಯೂ ರೀಸರ್ಚ್ ಆನ್ಲೈನ್ ಐದು ಸ್ಟಾರ್ ರೇಟಿಂಗ್ ಗಳೊಂದಿಗೆ 15 ಡೈರೆಕ್ಟ್ ಮ್ಯೂಚುವಲ್ ಫಂಡ್ ಗಳ ಪಟ್ಟಿ ಇಲ್ಲಿದೆ.

ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್

ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್

ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್ ಗಳು ಪ್ರಾಥಮಿಕವಾಗಿ ದೊಡ್ಡ ಮಾರುಕಟ್ಟೆ ಬಂಡವಾಳೀಕರಣ ಹೊಂದಿರುವ ಕಂಪನಿಗಳ ಷೇರುಗಳಲ್ಲಿ ಬಂಡವಾಳ ಹೂಡಲಾಗುತ್ತದೆ. ಸ್ಟಾಕ್ ಮಾರುಕಟ್ಟೆಯಲ್ಲಿ ಈ ಕಂಪನಿಗಳು ತೀವ್ರವಾಗಿ ಪ್ರಭಾವ ಬೀರುವುದಿಲ್ಲ.
1. ಆಕ್ಸಿಸ್ ಬ್ಲೂಚಿಪ್ ಫಂಡ್
ಒಂದು ವರ್ಷದ ರಿಟರ್ನ್: 8.77 ಪ್ರತಿಶತ
3 ವರ್ಷದ ರಿಟರ್ನ್: 17.37 ಪ್ರತಿಶತ
5 ವರ್ಷದ ರಿಟರ್ನ್: 15.28 ಪ್ರತಿಶತ
ರಿಸ್ಕ್ ಗ್ರೇಡ್: ಕಡಿಮೆ
ರಿಟರ್ನ್ ಗ್ರೇಡ್: ಸರಾಸರಿಗಿಂತ ಹೆಚ್ಚಿದೆ.

2. ಐಸಿಐಸಿಐ ಪ್ರುಡೆನ್ಶಿಯಲ್ ಬ್ಲೂಚಿಪ್ ಫಂಡ್

2. ಐಸಿಐಸಿಐ ಪ್ರುಡೆನ್ಶಿಯಲ್ ಬ್ಲೂಚಿಪ್ ಫಂಡ್

1 ವರ್ಷ ರಿಟರ್ನ್: 0.64 ಶೇಕಡಾ
3 ವರ್ಷದ ರಿಟರ್ನ್: 18.23 ಶೇಕಡಾ
5 ವರ್ಷದ ರಿಟರ್ನ್: 15.75 ಶೇಕಡಾ
ರಿಸ್ಕ್ ಗ್ರೇಡ್: ಕಡಿಮೆ
ರಿಟರ್ನ್ ಗ್ರೇಡ್: ಹೈ

3. ICICI ಪ್ರುಡೆನ್ಶಿಯಲ್ ನಿಫ್ಟಿ ನೆಕ್ಷ್ಟ್ 50 ಇಂಡೆಕ್ಷ ಫಂಡ್

3. ICICI ಪ್ರುಡೆನ್ಶಿಯಲ್ ನಿಫ್ಟಿ ನೆಕ್ಷ್ಟ್ 50 ಇಂಡೆಕ್ಷ ಫಂಡ್

1 ವರ್ಷ ರಿಟರ್ನ್: -10.62%
3 ವರ್ಷದ ರಿಟರ್ನ್: 15.98 ಶೇಕಡಾ
5 ವರ್ಷದ ರಿಟರ್ನ್: 16.79 ಶೇಕಡಾ
ರಿಸ್ಕ್ ಗ್ರೇಡ್: ಹೈ
ರಿಟರ್ನ್ ಗ್ರೇಡ್: ಹೈ

ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್ಸ್

ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್ಸ್

ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್ ಗಳು ಮಾರುಕಟ್ಟೆಯ ಬಂಡವಾಳೀಕರಣದ ಮೌಲ್ಯ 5 ಶತಕೋಟಿ ಮತ್ತು 100 ಶತಕೋಟಿಗಳ ನಡುವಿನ ವ್ಯಾಪ್ತಿಯಲ್ಲಿವೆ. ಇವುಗಳು ಬೆಳೆಯುತ್ತಿರುವ ಕಂಪನಿಗಳಾಗಿದ್ದು, ಅದಕ್ಕಿಂತ ಹೆಚ್ಚಾಗಿ ಆರ್ಥಿಕವಾಗಿ ಸ್ಥಿರವಾಗಿವೆ.

ಕೋಟಕ್ ಎಮರ್ಜಿಂಗ್ ಇಕ್ವಿಟಿ ಸ್ಕೀಮ್
1 ವರ್ಷದ ರಿಟರ್ನ್: -9.87 ಶೇಕಡಾ
3 ವರ್ಷದ ರಿಟರ್ನ್: 16.31 ಪ್ರತಿಶತ
5 ವರ್ಷದ ರಿಟರ್ನ್: 22.52 ಶೇಕಡಾ
ರಿಸ್ಕ್ ಗ್ರೇಡ್: ಸರಾಸರಿ ಕೆಳಗೆ
ರಿಟರ್ನ್ ಗ್ರೇಡ್: ಹೈ

5. ಎಲ್ & ಟಿ ಮಿಡ್ಕ್ಯಾಪ್ ಫಂಡ್

5. ಎಲ್ & ಟಿ ಮಿಡ್ಕ್ಯಾಪ್ ಫಂಡ್

1 ವರ್ಷ ರಿಟರ್ನ್: -12.93%
3 ವರ್ಷದ ರಿಟರ್ನ್: 18.11 ಪ್ರತಿಶತ
5 ವರ್ಷದ ರಿಟರ್ನ್: 22.78 ಪ್ರತಿಶತ
ರಿಸ್ಕ್ ಗ್ರೇಡ್: ಸರಾಸರಿ ಕೆಳಗೆ
ರಿಟರ್ನ್ ಗ್ರೇಡ್: ಹೈ

6. ಕೆನರಾ ರಾಬೆಕೋ ಎಮರ್ಜಿಂಗ್ ಇಕ್ವಿಟೀಸ್ ಫಂಡ್

6. ಕೆನರಾ ರಾಬೆಕೋ ಎಮರ್ಜಿಂಗ್ ಇಕ್ವಿಟೀಸ್ ಫಂಡ್

1 ವರ್ಷದ ರಿಟರ್ನ್: -6.23 ಪ್ರತಿಶತ
3 ವರ್ಷದ ರಿಟರ್ನ್: 19.97 ಪ್ರತಿಶತ
5 ವರ್ಷದ ರಿಟರ್ನ್ 25.81 ಪ್ರತಿಶತ
ರಿಸ್ಕ್ ಗ್ರೇಡ್: ಹೈ
ರಿಟರ್ನ್ ಗ್ರೇಡ್: ಹೈ

ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್

ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್

ಸ್ಮಾಲ್ ಕ್ಯಾಪ್ ಮ್ಯೂಚುವಲ್ ಫಂಡ್ ಗಳು ಮಾರುಕಟ್ಟೆಯ ಬಂಡವಾಳೀಕರಣವು 5 ಬಿಲಿಯನ್ ಅಥವಾ ಅದಕ್ಕಿಂತ ಕಡಿಮೆಯಿರುವ ಕಂಪೆನಿಗಳ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಈ ಕಂಪನಿಗಳು ಬೆಳೆಯಲು ಅಪಾರ ಸಾಮರ್ಥ್ಯ ಹೊಂದಿವೆ.

7. ಎಚ್ಡಿಎಫ್ಸಿ ಸ್ಮಾಲ್ ಕ್ಯಾಪ್ ಫಂಡ್
1 ವರ್ಷ ರಿಟರ್ನ್: -11.07 ಶೇಕಡಾ
3 ವರ್ಷದ ರಿಟರ್ನ್: 22.04 ಶೇಕಡಾ
5 ವರ್ಷದ ರಿಟರ್ನ್: 19.41 ಪ್ರತಿಶತ
ರಿಸ್ಕ್ ಗ್ರೇಡ್: ಸರಾಸರಿ ಕೆಳಗೆ
ರಿಟರ್ನ್ ಗ್ರೇಡ್: ಸರಾಸರಿಗಿಂತ ಹೆಚ್ಚಿದೆ.

8. ಎಲ್ & ಟಿ ಎಮರ್ಜಿಂಗ್ ಫೋರ್ಸಸ್ ಫಂಡ್

8. ಎಲ್ & ಟಿ ಎಮರ್ಜಿಂಗ್ ಫೋರ್ಸಸ್ ಫಂಡ್

1 ವರ್ಷದ ರಿಟರ್ನ್: -16.02%
3 ವರ್ಷದ ರಿಟರ್ನ್: 21.74 ಶೇಕಡಾ
5 ವರ್ಷದ ರಿಟರ್ನ್: ಲಭ್ಯವಿಲ್ಲ
ರಿಸ್ಕ್ ಗ್ರೇಡ್: ಸರಾಸರಿ ಕೆಳಗೆ
ರಿಟರ್ನ್ ಗ್ರೇಡ್: ಹೈ

ಮಲ್ಟಿ ಕ್ಯಾಪ್ ಮ್ಯೂಚುವಲ್ ಫಂಡ್

ಮಲ್ಟಿ ಕ್ಯಾಪ್ ಮ್ಯೂಚುವಲ್ ಫಂಡ್

ಮಲ್ಟಿ ಕ್ಯಾಪ್ ಮ್ಯೂಚುವಲ್ ಫಂಡ್ ಗಳು ದೊಡ್ಡ, ಮಧ್ಯ ಮತ್ತು ಸಣ್ಣ ಕ್ಯಾಪ್ ಕಂಪನಿಗಳ ಷೇರುಗಳಲ್ಲಿ ಬಂಡವಾಳ ಹೂಡುತ್ತವೆ. ಅವರ ಬಂಡವಾಳ ಹಲವಾರು ಕಂಪನಿಗಳ ಷೇರುಗಳನ್ನು ಒಳಗೊಂಡಿದ್ದು, ಹೂಡಿಕೆದಾರರಿಗೆ ಗರಿಷ್ಠ ಆದಾಯವನ್ನು ಖಚಿತಪಡಿಸಿಕೊಳ್ಳಲು ಅವುಗಳು ತಮ್ಮ ಷೇರುಗಳನ್ನು ಬದಲಾಯಿಸುತ್ತವೆ.

9. ಆದಿತ್ಯ ಬಿರ್ಲಾ ಸನ್ ಲೈಫ್ ಇಕ್ವಿಟಿ ಫಂಡ್
1 ವರ್ಷದ ರಿಟರ್ನ್: -3.79 ಶೇಕಡಾ
3 ವರ್ಷದ ರಿಟರ್ನ್: 18.27 ಶೇಕಡಾ
5 ವರ್ಷದ ರಿಟರ್ನ್: 18.56 ಶೇಕಡಾ
ರಿಸ್ಕ್ ಗ್ರೇಡ್: ಸರಾಸರಿ ಕೆಳಗೆ
ರಿಟರ್ನ್ ಗ್ರೇಡ್: ಹೈ

 

10. ಮೀರಾ ಅಸ್ಸೆಟ್ ಇಂಡಿಯಾ ಇಕ್ವಿಟಿ ಫಂಡ್

10. ಮೀರಾ ಅಸ್ಸೆಟ್ ಇಂಡಿಯಾ ಇಕ್ವಿಟಿ ಫಂಡ್

1 ವರ್ಷದ ರಿಟರ್ನ್: 1.65 ಪ್ರತಿಶತ
3 ವರ್ಷದ ರಿಟರ್ನ್: 19.79 ಶೇಕಡಾ
5 ವರ್ಷದ ರಿಟರ್ನ್: 18.46 ಶೇಕಡಾ
ರಿಸ್ಕ್ ಗ್ರೇಡ್: ಸರಾಸರಿ ಕೆಳಗೆ
ರಿಟರ್ನ್ ಗ್ರೇಡ್: ಹೈ

ELSS ಮ್ಯೂಚುವಲ್ ಫಂಡ್

ELSS ಮ್ಯೂಚುವಲ್ ಫಂಡ್

ELSS ಅಂದರೆ ಇಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್. ELSS ಮ್ಯೂಚುಯಲ್ ಫಂಡ್ ಗಳು ಆದಾಯ ತೆರಿಗೆಯನ್ನು ಉಳಿಸಲು ನಿಮಗೆ ಅವಕಾಶ ನೀಡುತ್ತವೆ. ಮತ್ತು ಕೆಲವೊಮ್ಮೆ, ಮೂರು ವರ್ಷಗಳ ಲಾಕ್ ಅವಧಿಯಲ್ಲಿ ಬರುತ್ತವೆ.

11. ಆದಿತ್ಯ ಬಿರ್ಲಾ ಸನ್ ಲೈಫ್ ಟ್ಯಾಕ್ಸ್ ರಿಲೀಫ್ 96
1 ವರ್ಷದ ರಿಟರ್ನ್: -3.14 ಶೇಕಡಾ
3 ವರ್ಷದ ರಿಟರ್ನ್: 16.23 ಪ್ರತಿಶತ
5 ವರ್ಷದ ರಿಟರ್ನ್: 18.63 ಪ್ರತಿಶತ
ರಿಸ್ಕ್ ಗ್ರೇಡ್: ಸರಾಸರಿ ಕೆಳಗೆ
ರಿಟರ್ನ್ ಗ್ರೇಡ್: ಹೈ

12. ಮೀರಾ ಅಸ್ಸೆಟ್ ಟ್ಯಾಕ್ಸ್ಸೇವರ್ ಫಂಡ್

12. ಮೀರಾ ಅಸ್ಸೆಟ್ ಟ್ಯಾಕ್ಸ್ಸೇವರ್ ಫಂಡ್

1 ವರ್ಷದ ರಿಟರ್ನ್: 0.42 ಪ್ರತಿಶತ
3 ವರ್ಷದ ರಿಟರ್ನ್: 23.33 ಪ್ರತಿಶತ
5 ವರ್ಷದ ರಿಟರ್ನ್: ಲಭ್ಯವಿಲ್ಲ
ರಿಸ್ಕ್ ಗ್ರೇಡ್: ಕಡಿಮೆ
ರಿಟರ್ನ್ ಗ್ರೇಡ್: ಸರಾಸರಿಗಿಂತ ಹೆಚ್ಚಿದೆ

13. ಮೋತಿಲಾಲ್ ಒಸ್ವಾಲ್ ಲಾಂಗ್ ಟರ್ಮ್ ಈಕ್ವಿಟಿ ಫಂಡ್

13. ಮೋತಿಲಾಲ್ ಒಸ್ವಾಲ್ ಲಾಂಗ್ ಟರ್ಮ್ ಈಕ್ವಿಟಿ ಫಂಡ್

1 ವರ್ಷ ರಿಟರ್ನ್: -9.64 ಪ್ರತಿಶತ
3 ವರ್ಷದ ರಿಟರ್ನ್: 18.19 ಪ್ರತಿಶತ
5 ವರ್ಷದ ರಿಟರ್ನ್: ಲಭ್ಯವಿಲ್ಲ
ರಿಸ್ಕ್ ಗ್ರೇಡ್: ಕಡಿಮೆ
ರಿಟರ್ನ್ ಗ್ರೇಡ್: ಹೈ

ಹೈಬ್ರಿಡ್ ಮ್ಯೂಚುವಲ್ ಫಂಡ್ಸ್

ಹೈಬ್ರಿಡ್ ಮ್ಯೂಚುವಲ್ ಫಂಡ್ಸ್

ಹೈಬ್ರಿಡ್ ಮ್ಯೂಚುಯಲ್ ಫಂಡ್ ಕಂಪೆನಿಗಳು, ಸಾಲ, ಸರ್ಕಾರಿ ಬಾಂಡ್ ಗಳು ಮತ್ತು ಇತರ ಹಣದ ಪೇಪರ್ ಗಳ ಇಕ್ವಿಟಿಗಳು ಅಥವಾ ಸ್ಟಾಕ್ ಗಳಲ್ಲಿ ಬಂಡವಾಳ ಹೂಡುತ್ತವೆ. ಜೊತೆಗೆ,ಇವು ಆದಾಯದ ಒಂದು ಮೂಲವನ್ನು ಮಾತ್ರ ಅವಲಂಬಿಸಿರುವುದಿಲ್ಲ.

14. ಎಡೆಲ್ವಿಸ್ ಆರ್ಬಿಟೇಜ್ ಫಂಡ್
1 ವರ್ಷದ ರಿಟರ್ನ್: 6.07 ಪ್ರತಿಶತ
3 ವರ್ಷದ ರಿಟರ್ನ್: 6.28 ಪ್ರತಿಶತ
5 ವರ್ಷದ ರಿಟರ್ನ್: ಲಭ್ಯವಿಲ್ಲ
ರಿಸ್ಕ್ ಗ್ರೇಡ್: ಕಡಿಮೆ
ರಿಟರ್ನ್ ಗ್ರೇಡ್: ಸರಾಸರಿಗಿಂತ ಹೆಚ್ಚಿದೆ.

ಲಿಕ್ವಿಡ್ ಮ್ಯೂಚುವಲ್ ಫಂಡ್

ಲಿಕ್ವಿಡ್ ಮ್ಯೂಚುವಲ್ ಫಂಡ್

ಲಿಕ್ವಿಡ್ ಮ್ಯೂಚುವಲ್ ಫಂಡ್ ಮುಖ್ಯವಾಗಿ ಹಣ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತವೆ. ಇದು ಬಂಡವಾಳ ಸಾಲಗಳು, ಸರ್ಕಾರಿ ಬಾಂಡ್ ಗಳು ಮತ್ತು ಹಣ ಮಾರುಕಟ್ಟೆ ಸಾಧನಗಳನ್ನು ಒಳಗೊಂಡಿರುತ್ತದೆ.

15. ಆಕ್ಸಿಸ್ ಲಿಕ್ವಿಡ್ ಫಂಡ್
1 ವರ್ಷದ ರಿಟರ್ನ್: 7.54 ಪ್ರತಿಶತ
3 ವರ್ಷದ ರಿಟರ್ನ್: 7.24 ಪ್ರತಿಶತ
5 ವರ್ಷದ ರಿಟರ್ನ್: 7.79 ಶೇಕಡಾ
ರಿಸ್ಕ್ ಗ್ರೇಡ್: ಲಭ್ಯವಿಲ್ಲ
ರಿಟರ್ನ್ ಗ್ರೇಡ್: HIGH

English summary

15 Top Rated Mutual Funds

top 10 direct Mutual Funds that have five star ratings from Value Research Online.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X